Home ಅಪರಾಧ ಹೆಂಡತಿಯನ್ನೇ ಕೊಂದ ಪತಿ

ಹೆಂಡತಿಯನ್ನೇ ಕೊಂದ ಪತಿ

0
ಹೆಂಡತಿಯನ್ನೇ ಕೊಂದ ಪತಿ

ಸಿಂದಗಿ: ಕುಡಿದ ಅಮಲಿನಲ್ಲಿ ವ್ಯಕ್ತಿ ಯೋರ್ವ ತನ್ನ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಸೋಮವಾರ ತಾಲೂಕಿನ ಬ್ಯಾಕೋಡ ಗ್ರಾಮದ ಸೀಮಾಂತರದಲ್ಲಿ ನಡೆದಿದೆ. ಪರುಸಪ್ಪ ಚೋರಗಸ್ತಿ ಎಂಬುವವನೇ ಕೊಲೆ ಮಾಡಿದ ವ್ಯಕ್ತಿ. ಮಹಾದೇವಿ ಚೋರಗಸ್ತಿ (೩೮) ಮೃತ ರ್ದುದೈವಿ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Exit mobile version