Home ಅಪರಾಧ ಸಹೋದರಿಯ ಪತಿಯನ್ನೇ ಹತ್ಯೆ ಮಾಡಿದ ಸಹೋದರ

ಸಹೋದರಿಯ ಪತಿಯನ್ನೇ ಹತ್ಯೆ ಮಾಡಿದ ಸಹೋದರ

0

ಚಿಕ್ಕೋಡಿ: ಪತ್ನಿಯ ಸಹೋದರನೊಬ್ಬ ತನ್ನ ಸಹೋದರಿ ಪತಿಯನ್ನು ಮಾರಕಾಸ್ತ್ರ ರಗಳಿಂದ ಕತ್ತು ಕೋಯ್ದು ಕೊಲೆ ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತನನ್ನು ಜೈನಾಪುರ ಗ್ರಾಮದ ಗುತ್ತಿಗೆದಾರನಾಗಿರುವ ಹಾಗೂ ಕ್ರಶರ ಮಾಲೀಕನಾಗಿದ್ದ ಈರಗೌಡ ಶಿವಪುತ್ರ ಟೋಪ್ಪಗೋಳ(45) ಎಂಬಾತನನ್ನು ಚಿಕ್ಕೋಡಿ ಪಟ್ಟಣದ ವಿದ್ಯಾನಗರದಲ್ಲಿ ಕೊಲೆ ಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಚಿಕ್ಕೋಡಿ ಪೋಲಿಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಸ್ಥಳಕ್ಕೆ ಸಿಪಿಐ ವಿಶ್ವನಾಥ ಚೌಗಲಾ ಹಾಗೂ ಪಿಎಸ್ ಐ ಬಸನಗೌಡ ನೇರ್ಲಿ ಭೇಟ್ಟಿ ನೀಡಿ ಪರೀಶೀಲನೆ ನಡೆಸಿದರು.

Exit mobile version