Virat Kohli ಟೆಸ್ಟ್ ನಿವೃತ್ತಿಗೆ ಒಂದು ವರ್ಷ; ‘ಕಿಂಗ್’ ಅಬ್ಬರವನ್ನ ಮಿಸ್ ಮಾಡ್ಕೊಳ್ತಿರೋ ಕ್ರಿಕೆಟ್ ಲೋಕ
Virat Kohli: ಇಂದು ಮೇ 12. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಭಾವುಕ ದಿನ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2025ರ ಮೇ 12ರಂದು ‘ರನ್ ಮಷೀನ್’ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಅನಿರೀಕ್ಷಿತವಾಗಿ ವಿದಾಯ ಹೇಳುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಇಂದು ಅವರ ನಿವೃತ್ತಿಯ ಮೊದಲ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಇಡೀ ಕ್ರೀಡಾಲೋಕ ಬಿಳಿ ಉಡುಪಿನಲ್ಲಿ ಕೊಹ್ಲಿ ತೋರುತ್ತಿದ್ದ ಆ ಆಕ್ರಮಣಕಾರಿ ಆಟವನ್ನು ನೆನಪಿಸಿಕೊಳ್ಳುತ್ತಿದೆ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಜೀವ ತುಂಬಿದ್ದ … Continue reading Virat Kohli ಟೆಸ್ಟ್ ನಿವೃತ್ತಿಗೆ ಒಂದು ವರ್ಷ; ‘ಕಿಂಗ್’ ಅಬ್ಬರವನ್ನ ಮಿಸ್ ಮಾಡ್ಕೊಳ್ತಿರೋ ಕ್ರಿಕೆಟ್ ಲೋಕ
Copy and paste this URL into your WordPress site to embed
Copy and paste this code into your site to embed