ಕ್ಯಾಮೆರಾಮ್ಯಾನ್‌ಗಳ ಮೇಲೆ ಗರಂ ಆದ ಅನುಷ್ಕಾ ಶರ್ಮಾ; ಏರ್‌ಪೋರ್ಟ್‌ನಲ್ಲಿ ವೈರಲ್ ಆಯ್ತು ‘ವಿರುಷ್ಕಾ’ ಜೋಡಿ

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ಜರ್ಮನ್ ಇನ್ಫ್ಲುಯೆನ್ಸರ್ ಲಿಜ್ಜಾಲಾಜ್ ಅವರ ಫೋಟೋವೊಂದಕ್ಕೆ ವಿರಾಟ್ ಕೊಹ್ಲಿ ಲೈಕ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದದ ನಂತರ ಮೊದಲ ಬಾರಿಗೆ ಈ ಪವರ್ ಕಪಲ್ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆ ವಿಮಾನ ನಿಲ್ದಾಣದಲ್ಲಿ ಈ ದಂಪತಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ … Continue reading ಕ್ಯಾಮೆರಾಮ್ಯಾನ್‌ಗಳ ಮೇಲೆ ಗರಂ ಆದ ಅನುಷ್ಕಾ ಶರ್ಮಾ; ಏರ್‌ಪೋರ್ಟ್‌ನಲ್ಲಿ ವೈರಲ್ ಆಯ್ತು ‘ವಿರುಷ್ಕಾ’ ಜೋಡಿ