ಫಾಲೋಆನ್‌ನಿಂದಲೂ ಪಾರಾದ ಲಂಕಾ: ಭಾರತಕ್ಕೆ ಗೆಲುವು ತಪ್ಪಿಸಿದ ದಿನುಶಾ – ಪಂದ್ಯ ಡ್ರಾನಲ್ಲಿ ಅಂತ್ಯ

ಕೊಲಂಬೊ: ಸೋನಲ್‌ ದಿನುಶಾ ಅಜೇಯ 133 ರನ್‌ಗಳ ಅದ್ಭುತ ಹೋರಾಟದ ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ 2ನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕೊಲಂಬೊದ ಸಿಂಹಳೀಸ್‌ ಸ್ಫೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತಕ್ಕೆ ಲಂಕಾ ಬ್ಯಾಟರ್‌ಗಳು ಕೊನೆಯ ದಿನ ಭರ್ಜರಿ ಪ್ರತಿರೋಧ ಒಡ್ಡಿದರು. ಹೀಗಾಗಿ ಪಂದ್ಯ ಡ್ರಾ ಗೊಂಡರೂ, ಮೊದಲ ಟೆಸ್ಟ್‌ನಲ್ಲಿ 165 ರನ್‌ಗಳ ಗೆಲುವು ಸಾಧಿಸಿದ್ದ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತ … Continue reading ಫಾಲೋಆನ್‌ನಿಂದಲೂ ಪಾರಾದ ಲಂಕಾ: ಭಾರತಕ್ಕೆ ಗೆಲುವು ತಪ್ಪಿಸಿದ ದಿನುಶಾ – ಪಂದ್ಯ ಡ್ರಾನಲ್ಲಿ ಅಂತ್ಯ