ಕೊನೆಯ ಎಸೆತದ ರೋಚಕ ಕದನದಲ್ಲಿ 11 ಬಾರಿಯ ಚಾಂಪಿಯನ್ ರೈಲ್ವೇಸ್‌ಗೆ ಶಾಕ್: ಚೊಚ್ಚಲ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದು ಇತಿಹಾಸ ಬರೆದ ಕರ್ನಾಟಕ!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೀನಿಯರ್ ಮಹಿಳಾ ಟಿ20 ಟ್ರೋಫಿ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ದಾಖಲೆಯ 11 ಬಾರಿಯ ಚಾಂಪಿಯನ್ ರೈಲ್ವೇಸ್ ತಂಡವನ್ನು ಕೇವಲ 3 ರನ್‌ಗಳಿಂದ ಮಣಿಸಿದ ಕರ್ನಾಟಕ ಮಹಿಳಾ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ನಾಯಕಿ ಶುಭಾ ಸತೀಶ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ (48 ರನ್) ಹಾಗೂ ಬಿ.ಜಿ. ತೇಜಸ್ವಿನಿ ಅವರ ಮಾರಕ ಬೌಲಿಂಗ್ (3/20) ನೆರವಿನಿಂದ ಕರ್ನಾಟಕ ಕೊನೆಯ ಎಸೆತದವರೆಗೂ ನಡೆದ ರೋಚಕ … Continue reading ಕೊನೆಯ ಎಸೆತದ ರೋಚಕ ಕದನದಲ್ಲಿ 11 ಬಾರಿಯ ಚಾಂಪಿಯನ್ ರೈಲ್ವೇಸ್‌ಗೆ ಶಾಕ್: ಚೊಚ್ಚಲ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದು ಇತಿಹಾಸ ಬರೆದ ಕರ್ನಾಟಕ!