IPL 2026: ಬೆಂಗಳೂರಿನಲ್ಲಿಂದು ಆರ್‌ಸಿಬಿ ಕೊನೆಯ ಲೀಗ್‌ ಪಂದ್ಯ

ಬೆಂಗಳೂರು: ಐಪಿಎಲ್ 2026ರ 34ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ನಡೆಯಲಿದ್ದು, 2026ರ ಐಪಿಎಲ್‌ನ ಲೀಗ್ ಹಂತಕ್ಕೆ ಬೆಂಗಳೂರು ಕೊನೆಯ ಬಾರಿಗೆ ಆತಿಥ್ಯ ವಹಿಸಲಿದೆ. ಈ ಪಂದ್ಯದ ಬಳಿಕ ಆರ್‌ಸಿಬಿ ತನ್ನ ಉಳಿದ ಪಂದ್ಯಗಳನ್ನು ಹೊರಗಿನ ನಗರಗಳಲ್ಲಿ ಹಾಗೂ ರಾಯ್ಪುರದಲ್ಲಿ ಆಡಲಿದೆ. ತಮ್ಮ ತವರು ಮೈದಾನದಲ್ಲಿ ಆಡಲಿರುವ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅನುಭವಿಸಿದ … Continue reading IPL 2026: ಬೆಂಗಳೂರಿನಲ್ಲಿಂದು ಆರ್‌ಸಿಬಿ ಕೊನೆಯ ಲೀಗ್‌ ಪಂದ್ಯ