ರಾಷ್ಟ್ರೀಯ ಕಾರ್ಟಿಂಗ್: ಕೃಷ್ ಗುಪ್ತಾ ಚಾಂಪಿಯನ್
ಬೆಂಗಳೂರು: ರಾಯೋ ರೇಸಿಂಗ್‌ನ ಕೃಷ್ ಗುಪ್ತಾ ಅವರು ಬೆಂಗಳೂರಿನ ಕಾರ್ಟೋಪಿಯಾ ಸರ್ಕ್ಯೂಟ್‌ನಲ್ಲಿ ನಡೆದ ಮೆಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನ ಆರನೇ ಹಾಗೂ ಅಂತಿಮ ಸುತ್ತಿನಲ್ಲಿ ಹಿರಿಯರ ವಿಭಾಗದಲ್ಲಿ ಪೋಡಿಯಂ ಸ್ಥಾನ ಪಡೆಯುವ ಮೂಲಕ ತಮ್ಮ ಚೊಚ್ಚಲ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನ ಕೃಷ್ ಈ ಅಂತಿಮ ಸುತ್ತನ್ನು ಅತ್ಯಂತ ಕಳಪೆಯಾಗಿ ಆರಂಭಿಸಿದರು. ಕಳಪೆ ಕ್ವಾಲಿಫೈಯಿಂಗ್‌ನಿಂದಾಗಿ ಅವರು ಹದಿನಾರನೇ ಸ್ಥಾನಕ್ಕೆ ಕುಸಿದಿದ್ದರು. ಆದರೂ ಕೃಷ್ ಅದ್ಭುತವಾಗಿ ಚೇತರಿಸಿಕೊಂಡು, ಎರಡು ಹೀಟ್‌ಗಳಲ್ಲೂ 10 ಓವರ್‌ಟೇಕ್‌ಗಳನ್ನು … Continue reading ರಾಷ್ಟ್ರೀಯ ಕಾರ್ಟಿಂಗ್: ಕೃಷ್ ಗುಪ್ತಾ ಚಾಂಪಿಯನ್
Copy and paste this URL into your WordPress site to embed
Copy and paste this code into your site to embed