ಐಪಿಎಲ್ ಎನ್ನುವುದು ಯುವ ಪ್ರತಿಭೆಗಳಿಗೆ ರಾತ್ರೋರಾತ್ರಿ ಸ್ಟಾರ್‌ಗಳಾಗಲು ಇರುವ ಸುವರ್ಣ ಅವಕಾಶ. ಆದ್ರೆ 2026ರ ಆವೃತ್ತಿಯಲ್ಲಿ ಕೆಲವು ಆಟಗಾರರು ಅತಿಯಾದ ಒತ್ತಡಕ್ಕೆ ಮಣಿದು ಅಥವಾ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಭಾರಿ ನಿರಾಶೆ ಮೂಡಿಸಿದ್ದಾರೆ. ವೈಭವ್ ಸೂರ್ಯವಂಶಿಯಂತಹ ಕಿರಿಯ ಆಟಗಾರರು ಮಿಂಚುತ್ತಿದ್ದರೆ, ಈ ನಾಲ್ವರು ಆಟಗಾರರ ಕಳಪೆ ಪ್ರದರ್ಶನ ಮುಂದಿನ ಐಪಿಎಲ್ ಭವಿಷ್ಯವನ್ನು ಪ್ರಶ್ನಾರ್ಥಕ ಚಿಹ್ನೆಯನ್ನಾಗಿಸಿದೆ. ಮುಂಬೈ ಇಂಡಿಯನ್ಸ್‌ನ ಆ ಇಬ್ಬರು ಯುವಕರು: ಮುಂಬೈ ಇಂಡಿಯನ್ಸ್ ತಂಡವು ವಿದರ್ಭದ 22 ವರ್ಷದ ಆರಂಭಿಕ ಬ್ಯಾಟರ್ ಡ್ಯಾನಿಶ್ ಮಾಲೆವಾರ್ … Continue reading ಮುಂಬೈ ಟು ಲಕ್ನೋ: ನಿರೀಕ್ಷೆ ಹುಸಿಗೊಳಿಸಿದ ಆಟಗಾರರು; ಫ್ರಾಂಚೈಸಿಗಳ ಕೈಬಿಡುವ ಪಟ್ಟಿಯಲ್ಲಿ ಯಾರಿದ್ದಾರೆ? ಇಲ್ಲಿದೆ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed