IPL 2027: ಆರ್‌ಸಿಬಿಗೆ ಸಿರಾಜ್ ಕಮ್‌ಬ್ಯಾಕ್? ಕೊಹ್ಲಿ ಗೆಳೆಯನ ಮರುಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಕ್ರೇಜ್!

IPL 2027:ಮುಂದಿನ ಐಪಿಎಲ್ ಋತುವಿಗೂ ಮುನ್ನ ಆಟಗಾರರ ಅದಲು-ಬದಲು ಪ್ರಕ್ರಿಯೆ ಭರದಿಂದ ಸಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಲ್ಲಿ ಹೊಸ ಆಸೆಯೊಂದು ಚಿಗುರಿದೆ. ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಮತ್ತೆ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ವದಂತಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ವಿರಾಟ್ ಕೊಹ್ಲಿಯ ಆಪ್ತ ಗೆಳೆಯ ‘ಮಿಯಾ’ ಎಂದೇ ಖ್ಯಾತರಾದ ಸಿರಾಜ್, ಆರ್‌ಸಿಬಿ ಜೊತೆ ದೀರ್ಘಕಾಲದ ಬಾಂಧವ್ಯ ಹೊಂದಿದ್ದಾರೆ. ರಿಷಭ್ ಪಂತ್ ತಮ್ಮ ಹಳೆಯ ತಂಡವಾದ ಡೆಲ್ಲಿಗೆ ಮರಳಿದ ಮಾದರಿಯಲ್ಲೇ, ಸಿರಾಜ್ … Continue reading IPL 2027: ಆರ್‌ಸಿಬಿಗೆ ಸಿರಾಜ್ ಕಮ್‌ಬ್ಯಾಕ್? ಕೊಹ್ಲಿ ಗೆಳೆಯನ ಮರುಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಕ್ರೇಜ್!