ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ?
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಕ್ಕೆ ಭಾರಿ ಹಿನ್ನಡೆಯಾಗಿದೆ. ಮಂಡಿರಜ್ಜು (Hamstring) ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಕೊಹ್ಲಿ ಅವರ ಅಲಭ್ಯತೆಯಿಂದ ತೆರವಾದ ಸ್ಥಾನಕ್ಕೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಆ ಪಂದ್ಯದಲ್ಲಿ ಅಜೇಯ 75 ರನ್ … Continue reading ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ?
Copy and paste this URL into your WordPress site to embed
Copy and paste this code into your site to embed