IPL Auction: ಐಪಿಎಲ್ ಹರಾಜಿಗೆ ಗೋವಾ ಫಿಕ್ಸ್
ನವದೆಹಲಿ: 2027ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಈ ಬಾರಿ ಗೋವಾದಲ್ಲಿ ನಡೆಯಲಿದೆ. ಡಿಸೆಂಬರ್‌ನಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ. ಮೂರು ವರ್ಷಗಳ ಬಳಿಕ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆಯಲಿದೆ. ಕಳೆದ ಮೂರು ಆವೃತ್ತಿಗಳ ಆಟಗಾರರ ಹರಾಜು ಕ್ರಮವಾಗಿ ದುಬೈ, ಜೆಡ್ಡಾ ಮತ್ತು ಅಬುಧಾಬಿಯಲ್ಲಿ ನಡೆದಿತ್ತು. ಗೋವಾದಲ್ಲಿ 2027ರ ಹರಾಜು ನಡೆಯುವುದರಿಂದ ಭಾರತದಲ್ಲಿ ಹರಾಜು ಆಯೋಜನೆಯಾಗುತ್ತಿರುವುದು 2022ರ ಬಳಿಕ … Continue reading IPL Auction: ಐಪಿಎಲ್ ಹರಾಜಿಗೆ ಗೋವಾ ಫಿಕ್ಸ್
Copy and paste this URL into your WordPress site to embed
Copy and paste this code into your site to embed