IPL 2026: ಇಂಗ್ಲಿಸ್ ಅಬ್ಬರ, ಚೆನ್ನೈಗೆ 204 ಟಾರ್ಗೆಟ್
ಚೆನ್ನೈ: ಜೋಶ್ ಇಂಗ್ಲಿಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸವಾಲಿನ ಮೊತ್ತವನ್ನು ಕಲೆ ಹಾಕಿದೆ. ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಲಖನೌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ಆರಂಭದಲ್ಲಿ ಜೋಶ್ ಇಂಗ್ಲಿಸ್ ಆರ್ಭಟಕ್ಕೆ ಮಂಕಾಗಿ ಹೋಗಿತ್ತು. 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಲಖನೌಗೆ 6ನೇ ಓವರ್‌ನ … Continue reading IPL 2026: ಇಂಗ್ಲಿಸ್ ಅಬ್ಬರ, ಚೆನ್ನೈಗೆ 204 ಟಾರ್ಗೆಟ್
Copy and paste this URL into your WordPress site to embed
Copy and paste this code into your site to embed