ಐಸಿಸಿ ರ‍್ಯಾಂಕಿಂಗ್: ಕೊಹ್ಲಿ ಹಿಂದಿಕ್ಕಿದ ಗಿಲ್, ಅಗ್ರ ನಾಲ್ವರಲ್ಲಿ ಮೂವರು ಭಾರತೀಯರು
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ ನೂತನ ಏಕದಿನ (ODI) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್, ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ವಿಶ್ವದ ಎರಡನೇ ಶ್ರೇಷ್ಠ ಏಕದಿನ ಬ್ಯಾಟರ್ ಸ್ಥಾನವನ್ನು ಅಲಂಕರಿಸಿದ್ದಾರೆ. ಶ್ರೇಯಾಂಕದಲ್ಲಿ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 815 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಭಾರತದ ಶುಭಮನ್ ಗಿಲ್ 791 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಗಿಲ್ ಕಳೆದ ಶ್ರೇಯಾಂಕದ ಹೋಲಿಕೆಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡಿದ್ದು, ಅಗ್ರಸ್ಥಾನದತ್ತ ದಾಪುಗಾಲು … Continue reading ಐಸಿಸಿ ರ‍್ಯಾಂಕಿಂಗ್: ಕೊಹ್ಲಿ ಹಿಂದಿಕ್ಕಿದ ಗಿಲ್, ಅಗ್ರ ನಾಲ್ವರಲ್ಲಿ ಮೂವರು ಭಾರತೀಯರು
Copy and paste this URL into your WordPress site to embed
Copy and paste this code into your site to embed