ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 2027ರ ಪುರುಷರ ಏಕದಿನ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಟೀಮ್ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 7ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಈ ಪಂದ್ಯ 2023ರ ವಿಶ್ವಕಪ್ ಫೈನಲ್‌ನ ಮರುಪಂದ್ಯದಂತೆ ಗಮನ ಸೆಳೆಯಲಿದೆ. ಇದಾದ ಕೇವಲ ಮೂರು ದಿನಗಳ ಬಳಿಕ … Continue reading ICC ODI World Cup: ವಿಶ್ವಕಪ್ ವೇಳಾಪಟ್ಟಿ ಪ್ರಕಟ – ಅ. 7ಕ್ಕೆ ಆಸೀಸ್, ಅ. 10ಕ್ಕೆ ಪಾಕಿಸ್ತಾನ; ಭಾರತದ ಹೈವೋಲ್ಟೇಜ್ ಕದನಗಳು ಫಿಕ್ಸ್!
Copy and paste this URL into your WordPress site to embed
Copy and paste this code into your site to embed