LA28 ಒಲಿಂಪಿಕ್ಸ್‌ ಕ್ರಿಕೆಟ್‌ : ಭಾರತ ಮಹಿಳಾ ತಂಡಕ್ಕೆ ನೇರ ಪ್ರವೇಶ

128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳುತ್ತಿರುವ ಕ್ರಿಕೆಟ್‌ – ತಲಾ 6 ತಂಡಗಳ ಟಿ20 ಟೂರ್ನಿ, ಐಸಿಸಿ-ಐಒಸಿ ಘೋಷಣೆ ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಪುನರಾಗಮನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮಹತ್ವದ ಘೋಷಣೆ ಮಾಡಿದ್ದು, ಪುರುಷ ಹಾಗೂ ಮಹಿಳಾ ಟಿ20 ಕ್ರಿಕೆಟ್ ಸ್ಪರ್ಧೆಗಳ ಅರ್ಹತಾ ಮಾರ್ಗವನ್ನು ಅಧಿಕೃತವಾಗಿ ಪ್ರಕಟಿಸಿವೆ. ಸುಮಾರು 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಮರಳುತ್ತಿರುವ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ … Continue reading LA28 ಒಲಿಂಪಿಕ್ಸ್‌ ಕ್ರಿಕೆಟ್‌ : ಭಾರತ ಮಹಿಳಾ ತಂಡಕ್ಕೆ ನೇರ ಪ್ರವೇಶ