ಮಹಿಳಾ ಕ್ರಿಕೆಟರ್ ಜಿ. ಕಮಲಿನಿ ಜೊತೆ ರೈಸ್ ವರ್ಲ್ಡ್‌ವೈಡ್ ಒಪ್ಪಂದ
ಮುಂಬೈ: ರಿಲಯನ್ಸ್ ಒಡೆತನದ ಭಾರತದ ಪ್ರಮುಖ ಕ್ರೀಡೆ, ಜೀವನಶೈಲಿ ಮತ್ತು ಮನರಂಜನಾ ಕಂಪನಿಯಾದ ರೈಸ್ ವರ್ಲ್ಡ್‌ವೈಡ್ ಲಿಮಿಟೆಡ್ (ಆರ್‌ಐಎಸ್ಇ – RISE Worldwide Ltd), ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗುಣಲನ್ ಕಮಲಿನಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ದೇಶದ ಯುವ ಕ್ರೀಡಾ ಪ್ರತಿಭೆಗಳ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. 17 ವರ್ಷದ ಆಟಗಾರ್ತಿ ಸಂಸ್ಥೆಯ ಪ್ರತಿಭಾನ್ವಿತರ ಪಟ್ಟಿಗೆ ಸೇರಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಜೊತೆಗೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ … Continue reading ಮಹಿಳಾ ಕ್ರಿಕೆಟರ್ ಜಿ. ಕಮಲಿನಿ ಜೊತೆ ರೈಸ್ ವರ್ಲ್ಡ್‌ವೈಡ್ ಒಪ್ಪಂದ
Copy and paste this URL into your WordPress site to embed
Copy and paste this code into your site to embed