IPL 2026: 2025 ಫೈನಲಿಸ್ಟ್‌ಗಳ ಫೈಟ್: ಗೆದ್ದರೆ ಪ್ಲೇಆಫ್‌ಗೆ ಆರ್‌ಸಿಬಿ

ಧರ್ಮಶಾಲಾ: ಈ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಹಾಗೂ 60 ಲೀಗ್ ಪಂದ್ಯಗಳು ಅಂತ್ಯಗೊಂಡ ಬಳಿಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. 2025ರ ಐಪಿಎಲ್‌ನ ಫೈನಲ್ ಸೇರಿದ್ದ ಈ ತಂಡಗಳು ಇಂದು ಮುಖಾಮುಖಿಗೊಳ್ಳುತ್ತಿರುವುದು ವಿಶೇಷವಷ್ಟೇ ಅಲ್ಲ, ಅಕ್ಷರಶಃ ಈ ಎರಡು ತಂಡಗಳ ಭವಿಷ್ಯವೇ ಇಂದಿನ ಪಂದ್ಯದಲ್ಲಿ ಅಡಗಿದೆ. ಒಬ್ಬರಿಗೆ ಗೆಲುವು ಪ್ಲೇಆಫ್‌ನಲ್ಲಿ ಜಾಗ ಗಿಟ್ಟಿಸಿದರೆ, ಇನ್ನೊಬ್ಬರಿಗೆ ಸೋಲು ಟೂರ್ನಿಯಿಂದಲೇ ಹೊರಗಿಡಲಿದೆ. ಹಿಮಾಚಲ ಪ್ರದೇಶದ ಅತ್ಯಂತ ಸುಂದರವಾದ ಧರ್ಮಶಾಲಾ … Continue reading IPL 2026: 2025 ಫೈನಲಿಸ್ಟ್‌ಗಳ ಫೈಟ್: ಗೆದ್ದರೆ ಪ್ಲೇಆಫ್‌ಗೆ ಆರ್‌ಸಿಬಿ