Home ಕ್ರೀಡೆ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ

ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ

0

ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂಗೆ ಇಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಕುರಿತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದು ವಾರಣಾಸಿಯಲ್ಲಿ ಸುಮಾರು 451 ರೂ ಕೋಟಿ ವೆಚ್ಚದ ʼಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂʼಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದಿದ್ದಾರೆ.

https://samyuktakarnataka.in/%e0%b2%98%e0%b3%8b%e0%b2%b8%e0%b3%8d%e0%b2%9f%e0%b3%8d-%e0%b2%98%e0%b2%b0%e0%b3%8d%e0%b2%9c%e0%b2%a8%e0%b3%86%e0%b2%af-%e0%b2%92%e0%b2%9c%e0%b2%bf%e0%b2%8e%e0%b2%82-%e0%b2%9f%e0%b3%8d/

Exit mobile version