Home ಕ್ರೀಡೆ ಫೈನಲ್ ಪ್ರವೇಶಿಸಿದ ಸಂಯುಕ್ತ ಕರ್ನಾಟಕ

ಫೈನಲ್ ಪ್ರವೇಶಿಸಿದ ಸಂಯುಕ್ತ ಕರ್ನಾಟಕ

0


ಹುಬ್ಬಳ್ಳಿ: ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹೆಡ್ ಲೈನ್ಸ್ ತಂಡ ಫೈನಲ್ ಪ್ರವೇಶಿಸಿದೆ.
ಮೊದಲ ಸುತ್ತಿನಲ್ಲಿ ವಿಜಯವಾಣಿ ಪತ್ರಿಕೆಯ ಲೆವೆನ್ ಡೈಮನ್ಸ್ ತಂಡವನ್ನು ಸೋಲಿಸಿ ಜಯಶಾಲಿಯಾಗಿದ್ದ ಹೆಡ್ ಲೈನ್ಸ್ ತಂಡ, ಎರಡನೇ ಸುತ್ತಿನಲ್ಲಿ 3D eye’s ತಂಡ ಮಣಿಸಿ ಗೆಲುವಿನ ನಗೆ ಬೀರಿತು.
ತಂಡದ ನಾಯಕ ರವೀಶ್ ಪವಾರ ನೇತೃತ್ವದ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸುವ ಮೂಲಕ ಪೈನಲ್ ಪ್ರವೇಶಿಸಿದೆ.

Exit mobile version