Home ಕ್ರೀಡೆ ನಮ್ಮ ಹುಡುಗರು ಮತ್ತೊಮ್ಮೆ ತಮ್ಮ ನೈಪುಣ್ಯತೆಯನ್ನು ನಿರೂಪಿಸಿದ್ದಾರೆ: ಡಿಕೆಶಿ

ನಮ್ಮ ಹುಡುಗರು ಮತ್ತೊಮ್ಮೆ ತಮ್ಮ ನೈಪುಣ್ಯತೆಯನ್ನು ನಿರೂಪಿಸಿದ್ದಾರೆ: ಡಿಕೆಶಿ

0

ಬೆಂಗಳೂರು: ನಮ್ಮ ಹುಡುಗರು ಮತ್ತೊಮ್ಮೆ ತಮ್ಮ ನೈಪುಣ್ಯತೆಯನ್ನು ನಿರೂಪಿಸಿದ್ದಾರೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ಡಿ. ಕೆ. ಶಿವಕುಮಾರ್
ಪಂದ್ಯದಲ್ಲಿ ಆರ್ಭಟಿಸಿದ ಟೀಮ್ ಇಂಡಿಯಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಶುಭಾಶಯ ತಿಳಿಸಿದ್ದಾರೆ. “ರೋಹಿತ್ ಶರ್ಮಾ ನಾಯಕತ್ವ, ಕೊಹ್ಲಿ- ರಾಹುಲ್ ಅವರ ಬಿರುಗಾಳಿಯಂತ ಬ್ಯಾಟಿಂಗ್, ಕುಲ್ದೀಪ್ ಯಾದವ್ ಅವರ ಬೌಲಿಂಗ್ ಜಾದೂ ಮೂಲಕ ಟೀಮ್ ಇಂಡಿಯಾ, ಪಾಕಿಸ್ತಾನ ತಂಡದ ಮೇಲೆ ಐತಿಹಾಸಿಕ ಜಯ ಸಾಧಿಸಿದೆ. ನಮ್ಮ ಹುಡುಗರು ಮತ್ತೊಮ್ಮೆ ತಮ್ಮ ನೈಪುಣ್ಯತೆಯನ್ನು ನಿರೂಪಿಸಿದ್ದಾರೆ. ಟೀಮ್ ಇಂಡಿಯಾದ ಎಲ್ಲಾ ಹುಡುಗರಿಗೂ ನನ್ನ ಶುಭಾಶಯಗಳು” ಎಂದಿದ್ದಾರೆ.

Exit mobile version