Home News ಅರ್ಜುನ ಪಶಸ್ತಿ ಪುರಸ್ಕೃತ ಕೆನೆತ್ ಪೋವೆಲ್ ನಿಧನ

ಅರ್ಜುನ ಪಶಸ್ತಿ ಪುರಸ್ಕೃತ ಕೆನೆತ್ ಪೋವೆಲ್ ನಿಧನ

ಪ್ರತಿಷ್ಠಿತ ಅರ್ಜುನ ಪಶಸ್ತಿ ಪಡೆದ ಕನ್ನಡಿಗ, ಅಥ್ಲೀಟ್‌ ಒಲಿಂಪಿಯನ್ ಕೆನೆತ್‌ ಪೋವೆಲ್‌ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಭಾರತದ ಪ್ರಮುಖ ಓಟಗಾರರಲ್ಲಿ ಅಗ್ರಗಣ್ಯರೆನಿಸಿದ್ದ ಪೊವೆಲ್ 1970ರ ಏಷ್ಯನ್ ಗೇಮ್ಸ್‌ನ 4×100 ಮೀಟರ್ ರಿಲೆಯಲ್ಲಿ ಕಂಚಿನ ಪದಕ ಜಯಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅನೇಕ ಅಂತಾರಾಷ್ಟ್ರೀಯ ಪದಕ ಗೆದ್ದಿದ್ದ ಇವರು, 1970ರವರೆಗೆ ಕ್ರೀಡಾರಂಗದಲ್ಲಿ ಸಕ್ರಿಯರಾಗಿದ್ದರು.

Exit mobile version