ಕೈ ಬಿಎಲ್‌ಎಗಳು ಚುರುಕಾಗಿಲ್ಲದಿದ್ದರೆ ಬಿಜೆಪಿ ಏನು ಮಾಡಬೇಕು?
ಹುಬ್ಬಳ್ಳಿ: ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಆಕ್ಷೇಪಣಾ ಅರ್ಜಿಗಳನ್ನು (ಫಾರ್ಮ್-7) ಬಿಜೆಪಿ ಕಾರ್ಯಕರ್ತರು ಸಲ್ಲಿಸುವ ಮೂಲಕ ಮುಸ್ಲಿಂ ಮತದಾರರನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂಬ ಆರೋಪವನ್ನು ಕೇಂದ್ರ ಆಹಾರ ಮತ್ತು ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಸಾರಾಸಗಟಾಗಿ ತಳ್ಳಿ ಹಾಕಿದರು. ಯಾರು ಬೇಕಾದರೂ ಫಾರ್ಮ್ 7 ಸಲ್ಲಿಸಬಹುದು. ಕಾಂಗ್ರೆಸ್ ಪಕ್ಷದ ಬಿಎಲ್‌ಎಗಳು (ಪಕ್ಷದ ಅಧಿಕೃತ ಏಜೆಂಟರು) ಚುರುಕಾಗಿಲ್ಲ ಎಂದರೆ ಯಾರೇನು ಮಾಡುವುದು? ಎಂದು ವ್ಯಂಗ್ಯವಾಡಿದರು. `ಈ ಅರ್ಜಿ ನಮೂನೆಯು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿ … Continue reading ಕೈ ಬಿಎಲ್‌ಎಗಳು ಚುರುಕಾಗಿಲ್ಲದಿದ್ದರೆ ಬಿಜೆಪಿ ಏನು ಮಾಡಬೇಕು?
Copy and paste this URL into your WordPress site to embed
Copy and paste this code into your site to embed