ಸಿಎಂ ವಿಜಯ್ ಮೂಕಾಂಬಿಕೆಗೆ ಅರ್ಪಿಸಿದ ಖಡ್ಗದ ರಹಸ್ಯವೇನು?
ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮೂಕಾಂಬಿಕಾ ದೇವಿಗೆ 1,600 ಗ್ರಾಂ ತೂಕದ ಬೆಳ್ಳೆ ಖಡ್ಗವನ್ನು ಸಮರ್ಪಿಸಿದರು. 30 ನಿಮಿಷ ದೇಗುಲದಲ್ಲಿ: ದೇವಾಲಯಕ್ಕೆ ಆಗಮಿಸಿದ ವೇಳೆ ಆಕರ್ಷಕ ಕೆಂಪು ಶಲ್ಯ ಧರಿಸಿದ್ದ ವಿಜಯ್ ಅವರನ್ನು ದೇವಸ್ಥಾನದ ಅರ್ಚಕರು ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸಿಎಂ ವಿಜಯ್ ಮೂಕಾಂಬಿಕಾ ದೇವಸ್ಥಾನದಲ್ಲಿಯೇ ಸುಮಾರು 30 ನಿಮಿಷಗಳ ಕಾಲ ಇದ್ದು, ದೇವಿಯ ದರ್ಶನ ಪಡೆದರು. ಶುಕ್ರವಾರದ ವಿಶೇಷ … Continue reading ಸಿಎಂ ವಿಜಯ್ ಮೂಕಾಂಬಿಕೆಗೆ ಅರ್ಪಿಸಿದ ಖಡ್ಗದ ರಹಸ್ಯವೇನು?
Copy and paste this URL into your WordPress site to embed
Copy and paste this code into your site to embed