‘ಬಳ್ಳಾರಿ ಚಲೋ’ ಹಿಂದಿನ 5 ನೈಜ ರಹಸ್ಯಗಳೇನು?

ರಾಜ್ಯ ರಾಜಕಾರಣದಲ್ಲಿ ಈಗ ಎಲ್ಲೆಡೆ ಕೇಳಿಬರ್ತಿರೋದು ಒಂದೇ ಹೆಸರು… ಅದು ಬಿಜೆಪಿ ಹಮ್ಮಿಕೊಂಡಿರೋ ʻಬಳ್ಳಾರಿ ಚಲೋʼ ಪಾದಯಾತ್ರೆ, ಚುನಾವಣೆ ಇನ್ನೂ ವರ್ಷಗಳ ಕಾಲ ದೂರವಿದ್ದರೂ, ಕಮಲ ಪಡೆ ಈಗಲೇ ಬೀದಿಗಿಳಿದು ಅಬ್ಬರಿಸ್ತಿರೋದು ಯಾಕೆ? ಇಡೀ ರಾಜ್ಯದ ಗಮನ ಸೆಳೆದಿರೋ ಈ ಪಾದಯಾತ್ರೆ ಕೇವಲ ಸರ್ಕಾರದ ವಿರುದ್ಧದ ಹೋರಾಟವೋ ಅಥವಾ ಪಕ್ಷದ ಒಳಗಿನ ಮುನಿಸಿಗೆ ನೀಡುತ್ತಿರುವ ಉತ್ತರವಾ? ವಿಜಯೇಂದ್ರ ಅವರಿಗೆ ಈ ಯಾತ್ರೆಯಿಂದ ಸಿಗೋ ಲಾಭವೇನು? ಬನ್ನಿ ಪಾದಯಾತ್ರೆಯ 5 ರಹಸ್ಯ ಪಾಯಿಂಟ್‌ಗಳನ್ನು ಇಲ್ಲಿವೆ. ಪಾಯಿಂಟ್ 1: ಒಗ್ಗಟ್ಟಿನ … Continue reading ‘ಬಳ್ಳಾರಿ ಚಲೋ’ ಹಿಂದಿನ 5 ನೈಜ ರಹಸ್ಯಗಳೇನು?