ಉದ್ಯಮಿಗಳ ಸಾಲಮನ್ನಾ ಆಯ್ತು: ರೈತರ ಸಾಲಮನ್ನಾ ಏಕಿಲ್ಲ?

ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಡಾ. ಮನಮೋಹನ್ ಸಿಂಗ್ ಸರ್ಕಾರದ ಮಾದರಿಯಲ್ಲಿ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು. ಮೋದಿ ಅವರು ಕೇವಲ ದೊಡ್ಡ ದೊಡ್ಡ ಉದ್ಯಮಪತಿಗಳ ಸಾಲವನ್ನು ಮಾತ್ರ ಮನ್ನಾ ಮಾಡಿದ್ದಾರೆ. ಇದನ್ನೂ ಬೆಂಬಲಿಸುವ ಬಿಜೆಪಿ ಕೆಲವು ನಾಯಕರು ಅದು ಸಾಲಮನ್ನಾ ಅಲ್ಲ, ರೈಟ್ ಆಫ್ ಇದ್ದಂತೆ ಎಂದು ಹೇಳಿದ್ದಾರೆ, ಇದೇ ರೀತಿ ನಮ್ಮ ರೈತರ ಸಾಲವನ್ನು ಸಹ ಮನ್ನಾ ಮಾಡಿಬಿಡಿ, … Continue reading ಉದ್ಯಮಿಗಳ ಸಾಲಮನ್ನಾ ಆಯ್ತು: ರೈತರ ಸಾಲಮನ್ನಾ ಏಕಿಲ್ಲ?