ಕೆಪಿಎಸ್‌ಸಿ ಹಗರಣದಲ್ಲಿ ವಿಜಯೇಂದ್ರಗೆ ಶೇ. 75ರಷ್ಟು ಪಾಲು
ವಿಜಯಪುರ: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಸುಮಾರು 240 ಕೋಟಿ ರೂಪಾಯಿ ಬೃಹತ್ ಹಗರಣವಾಗಿದೆ, ಈ ಹಗರಣದಲ್ಲಿ ವಿಜಯೇಂದ್ರನಗಿಗೂ ಪಾಲು ಹೋಗಿದೆ ಧೈರ್ಯವಿದ್ದರೆ ಕೆಪಿಎಸ್‌ಸಿ ಹಗರಣದ ವಿರುದ್ಧ ವಿಜಯೇಂದ್ರ ಪಾದಯಾತ್ರೆ ಹೋರಾಟ ಮಾಡಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಸವಾಲು ಹಾಕಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಯಾರಿಗೆ ಎಷ್ಟು? ಎಂದು ಮೊದಲೇ ನಿರ್ಧಾರವಾಗಿರುತ್ತದೆ. ಮುಖ್ಯಮಂತ್ರಿಗಳವರೆಗೂ ಪಾಲು ಹೋಗಿದೆ, ವಿಜಯೇಂದ್ರನಿಗೂ ಹೋಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್‌ಗೆ ಶೇ. 25 ಹಾಗೂ ವಿಜಯೇಂದ್ರಗೆ ಶೇ. … Continue reading ಕೆಪಿಎಸ್‌ಸಿ ಹಗರಣದಲ್ಲಿ ವಿಜಯೇಂದ್ರಗೆ ಶೇ. 75ರಷ್ಟು ಪಾಲು
Copy and paste this URL into your WordPress site to embed
Copy and paste this code into your site to embed