ರಾಜ್ಯದಲ್ಲೇ ಅಪರೂಪದ ಸಸಿ ಡೋಲಿ: ಮೊಹರಂ ಸಂಭ್ರಮಕ್ಕೆ ಮೆರುಗು

ಧಾರವಾಡ ಜಿಲ್ಲೆಯ ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ನೈಸರ್ಗಿಕ ‘ಸಸಿ ಡೋಲಿ’ ಮೊಹರಂ ಹಬ್ಬದ ವಿಶೇಷ ಆಕರ್ಷಣೆಯಾಗಿದೆ. ಹತ್ತಿಯ ಅರಳಿಯಲ್ಲಿ ಅಳವಿಯ ಬೀಜಗಳಿಂದ ಬೆಳೆಯುವ ಈ ಡೋಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರನ್ನು ಸೆಳೆಯುತ್ತಿದೆ. ವರದಿ: ಸಿ.ವೈ. ಲಗಮಣ್ಣವರ ಧಾರವಾಡ: ಮೊಹರಂ ಹಬ್ಬದ ಸಂದರ್ಭದಲ್ಲಿ ಕೈ ದೇವರು, ಡೋಲಿ ದೇವರನ್ನು ನೋಡುವುದು ಸಾಮಾನ್ಯ. ಆದರೆ ಸಂಪೂರ್ಣ ನೈಸರ್ಗಿಕವಾಗಿ ಸಸಿಗಳಿಂದ ರೂಪುಗೊಳ್ಳುವ ‘ಸಸಿ ಡೋಲಿ’ಯನ್ನು ನೋಡುವುದು ಅಪರೂಪ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿರುವ ಈ … Continue reading ರಾಜ್ಯದಲ್ಲೇ ಅಪರೂಪದ ಸಸಿ ಡೋಲಿ: ಮೊಹರಂ ಸಂಭ್ರಮಕ್ಕೆ ಮೆರುಗು