ಸೆಪ್ಟೆಂಬರ್‌ನಲ್ಲಿ 4.41 ದಶಲಕ್ಷ ಟನ್ ಸರಕು ಸಾಗಣೆ ನೈಋತ್ಯ ರೈಲ್ವೆಗೆ 870 ಕೋಟಿ ಆದಾಯ ದಾಖಲೆ
ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ ಸಾರ್ವಕಾಲಿಕ ಗರಿಷ್ಠ 4.41 ದಶಲಕ್ಷ ಟನ್ ಸರಕು ಸಾಗಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್‌ನ 4.17 ದಶಲಕ್ಷ ಟನ್‌ಗೆ ಹೋಲಿಸಿದರೆ ಶೇ. 5.9ರಷ್ಟು ಹೆಚ್ಚಳವಾಗಿದೆ. ಈ ತಿಂಗಳಲ್ಲಿ ಒಟ್ಟು 870 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕಿಂತ 119 ಕೋಟಿ ರೂ (ಶೇ.15.91) ಹೆಚ್ಚಾಗಿದೆ. ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.70 ದಶಲಕ್ಷ ಟನ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಪಿಗ್ ಐರನ್ ಮತ್ತು … Continue reading ಸೆಪ್ಟೆಂಬರ್‌ನಲ್ಲಿ 4.41 ದಶಲಕ್ಷ ಟನ್ ಸರಕು ಸಾಗಣೆ ನೈಋತ್ಯ ರೈಲ್ವೆಗೆ 870 ಕೋಟಿ ಆದಾಯ ದಾಖಲೆ
Copy and paste this URL into your WordPress site to embed
Copy and paste this code into your site to embed