ನೂರು ವರ್ಷ ಬದುಕುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಹೇಳಿದ್ದೇನು?
ಕೋಲಾರ: ನನಗೂ ನೂರು ವರ್ಷ ಬದುಕಬೇಕು ಅಂತ ಆಸೆ ಇದೆ. ಆದರೆ ಇರ್ತೀನೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೇವರಾಜ ಅರಸು ವೈದ್ಯಕೀಯ ವಿವಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ನಾನು ಕಳೆದ 32 ವರ್ಷಗಳಿಂದ ಡಯಾಬಿಟಿಕ್ ಆಗಿದ್ದೇನೆ. ನನಗೆ 1994 ರಲ್ಲಿ ಮಧುಮೇಹ ಶುರುವಾಯಿತು ಎಂದು ಹೇಳಿದರು. ನಾನು ಒಮ್ಮೆ ಮದ್ಯ ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೆ. ಮತ್ತೆ ಆರ್.ಎಲ್. ಜಾಲಪ್ಪ ಅವರೇ ಶುರು ಮಾಡಿಸಿದರು. ಅವರು ಯಾವಾಗಲೂ ನೋಡಯ್ಯ … Continue reading ನೂರು ವರ್ಷ ಬದುಕುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed