ಬರಗಾಲದಲ್ಲೂ ಸಿಎಂ ನಿವಾಸ ಶೃಂಗಾರಕ್ಕೆ 100 ಕೋಟಿ ವೆಚ್ಚ

ಶಿವಮೊಗ್ಗ: ಬರಗಾಲ ಮತ್ತು ಆರ್ಥಿಕ ಸಂಕಷ್ಟದ ನಡುವೆ ಮುಖ್ಯಮಂತ್ರಿಗಳ ನಿವಾಸದ ಶೃಂಗಾರ ಮತ್ತು ಅಲಂಕಾರಕ್ಕೆ 100 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮುಖ್ಯಮಂತ್ರಿಗಳ ಪ್ರಾಮಾಣಿಕತೆ ಮತ್ತು ಜನಸೇವೆಯ ಬದ್ಧತೆ ಯನ್ನು ಪ್ರಶ್ನಿಸುವ ವಿಚಾರವಾಗಿದೆ ಎಂದರು. ಹಿರಿಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ ಎಂದು ಮುಖ್ಯಮಂತ್ರಿ ಹೇಳಿರುವುದು ಅವರ ಉದ್ಧಟತನದ ಮನೋಭಾವವನ್ನು ತೋರಿಸುತ್ತದೆ. ಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ನೀಡಿರುವ ತೀರ್ಪು … Continue reading ಬರಗಾಲದಲ್ಲೂ ಸಿಎಂ ನಿವಾಸ ಶೃಂಗಾರಕ್ಕೆ 100 ಕೋಟಿ ವೆಚ್ಚ