ಕೊಪ್ಪಳ: ಎರಡು ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಇಲ್ಲದಿದ್ದರೆ ಬಸವರಾಜ ರಾಯರಡ್ಡಿ ಎಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್‌ನಲ್ಲೆಲ್ಲಾ ನನಗೆ ಪ್ರಚಾರ ಸಿಕ್ಕಿದೆ. ಇದನ್ನು ಸಿಎಂ ಸಹ ಹೇಳಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಎರಡು ದಿನ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದರು. ಬಿಹಾರದ ಸಂಸದ ದ್ಯಾನಿಶ್ ಅಲಿ ಫೋನ್ ಮಾಡಿದ್ದರು. ಮಂಗಳವಾರ ಸಿಎಂ ಡಿ.ಕೆ. ಶಿವಕುಮಾರ ಕೂಡ … Continue reading ಸೌದಿ ಅರೇಬಿಯಾ, ಇರಾನ್‌ನಲ್ಲಿಯೂ ಭರ್ಜರಿ ಪ್ರಚಾರ, ಜಾಗತಿಕ ಮಟ್ಟದಲ್ಲಿ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ ಎಂದ ರಾಯರಡ್ಡಿ
Copy and paste this URL into your WordPress site to embed
Copy and paste this code into your site to embed