ಮಂತ್ರಾಲಯದ ವೈಭವ ಸಾರುವ ‘ರಾಯರ ದರ್ಶನ’ ಲೋಕಾರ್ಪಣೆ

ಭಕ್ತರಿಗೆ ಮಂತ್ರಾಲಯದ ಸಂಪೂರ್ಣ ಪರಿಚಯ ನೀಡಲಿರುವ ಆಲ್ಬಂ ‘ರಾಯರ ದರ್ಶನ’ ಬಿಡುಗಡೆ ಮಂತ್ರಾಲಯ: ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಹಿಮೆ, ಮಂತ್ರಾಲಯ ಕ್ಷೇತ್ರದ ವೈಭವ ಮತ್ತು ವರ್ಷಪೂರ್ತಿ ನಡೆಯುವ ಧಾರ್ಮಿಕ ಆಚರಣೆಗಳನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನವಾಗಿ ‘ರಾಯರ ದರ್ಶನ’ ವಿಡಿಯೋ ಆಲ್ಬಂ ಲೋಕಾರ್ಪಣೆಗೊಂಡಿದೆ. ಮಂತ್ರಾಲಯ ಕ್ಷೇತ್ರದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ವೈಭವವನ್ನು ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಈ ಆಲ್ಬಂ ಸಿದ್ಧಪಡಿಸಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತಾರೆ. … Continue reading ಮಂತ್ರಾಲಯದ ವೈಭವ ಸಾರುವ ‘ರಾಯರ ದರ್ಶನ’ ಲೋಕಾರ್ಪಣೆ