ಹಬ್ಬದ ವಹಿವಾಟಿಗೆ ಧಕ್ಕೆ ತರಲು ರಾಹುಲ್ ಗಾಂಧಿ ಸಂಚು
ಹುಬ್ಬಳ್ಳಿ: ದೇಶದಲ್ಲಿ ಹಬ್ಬದ ಶುಭ ಮುಹೂರ್ತದ ವೇಳೆ ನಡೆಯುವ ವ್ಯಾಪಾರ-ವಹಿವಾಟಿಗೆ ರಾಹುಲ್ ಗಾಂಧಿ ರ್ಯಾಲಿ ಮೂಲಕ ಅಡ್ಡಿಪಡಿಸುವ ಷಡ್ಯಂತ್ರ ರೂಪಿಸಿದಂತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ನವೆಂಬರ್ 1 ರಂದು ರ್ಯಾಲಿ ನಡೆಸುತ್ತಿರುವುದು ಬಹುತೇಕ ಹಬ್ಬದ ವ್ಯಾಪಾರಕ್ಕೆ ಅಡ್ಡಿಪಡಿಸಲು ಹೂಡಿರುವ ಸಂಚಾಗಿರಬಹುದು ಎಂದು ಹೇಳಿದರು. ರಾಹುಲ್ ಗಾಂಧಿ ಭಾರತದ ಆರ್ಥಿಕತೆ, ವ್ಯಾಪಾರಿಗಳು ಹಾಗೂ ರೈತರ ಹಿತಾಸಕ್ತಿಗೆ ಯಾವತ್ತೂ ನೆರವಾಗಲು ಬಯಸುವುದಿಲ್ಲ. ಬದಲಿಗೆ … Continue reading ಹಬ್ಬದ ವಹಿವಾಟಿಗೆ ಧಕ್ಕೆ ತರಲು ರಾಹುಲ್ ಗಾಂಧಿ ಸಂಚು
Copy and paste this URL into your WordPress site to embed
Copy and paste this code into your site to embed