ಜೋಶಿ ದರ ನಿಗದಿಯ ಮಾತು ಕೊಟ್ಟರೆ ಹೋರಾಟ ವಾಪಸ್‌

ಬೆಳಗಾವಿ: ನಾವು ಭಯೋತ್ಪಾದಕರಲ್ಲ; ಕೋಟ್ಯಂತರ ಜನರಿಗೆ ಅನ್ನ ನೀಡುವ ಅನ್ನದಾತರು. ನಮ್ಮನ್ನು ತಡೆಯಲು ಬ್ಯಾರಿಕೇಡ್ ಹಾಕುವ ಬದಲು, ನಮ್ಮೊಂದಿಗೆ ಮಾತನಾಡಿ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವ ಹೊಣೆಗಾರಿಕೆ ನಿಮ್ಮದು ಎಂದು ಮಾತು ಕೊಡಿ ಎಂದು ಶಶಿಕಾಂತ ಗುರೂಜಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಒತ್ತಾಯಿಸಿದರು. ಹತ್ತರಗಿ ಟೋಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಆಕ್ರೋಶ ತೀವ್ರವಾಗಿದೆ. ರಾಜಕಾರಣವನ್ನು ಬದಿಗಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಸಾಧ್ಯವಾದರೆ ಪ್ರತಿಭಟನಾ ಸ್ಥಳಕ್ಕೆ ಬನ್ನಿ. ಇಲ್ಲವಾದರೆ ನಿಮ್ಮ … Continue reading ಜೋಶಿ ದರ ನಿಗದಿಯ ಮಾತು ಕೊಟ್ಟರೆ ಹೋರಾಟ ವಾಪಸ್‌