ಡಿಜಿಟಲ್ ಸ್ನೇಹದ ಲೋಕಕ್ಕೆ ಆರ್ಕುಟ್ ಮರುಪಯಣ: ಬೆಂಬಲಕ್ಕಾಗಿ ನೋಂದಣಿಗೆ ಆಹ್ವಾನ
ಮತ್ತೆ ಬರಲಿದೆಯೇ Orkut? ಹಳೆಯ ನೆನಪುಗಳಿಗೆ ಜೀವ ತುಂಬಲು ಸಂಸ್ಥಾಪಕರಿಂದ ಹೊಸ ಪ್ರಯತ್ನ ಬೆಂಗಳೂರು: ಒಂದು ಕಾಲದಲ್ಲಿ ಭಾರತೀಯ ಯುವಜನರ ನೆಚ್ಚಿನ ಸಾಮಾಜಿಕ ಜಾಲತಾಣವಾಗಿದ್ದ ಆರ್ಕುಟ್ (Orkut) ಮತ್ತೆ ಸುದ್ದಿಯಲ್ಲಿದೆ. ಸ್ನೇಹ, ಸಮುದಾಯ ಮತ್ತು ನೈಜ ಮಾನವ ಸಂಬಂಧಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಆರ್ಕುಟ್ ಅನ್ನು ಮರಳಿ ತರಲು ಸಂಸ್ಥಾಪಕ ಓರ್ಕುಟ್ ಬುಯುಕ್ಕೊಕ್ಟೆನ್ (Orkut Büyükkökten) ಸಾರ್ವಜನಿಕರ ಬೆಂಬಲ ಕೋರಿದ್ದಾರೆ. ಈ ಬೆಳವಣಿಗೆಯು ಹಳೆಯ ಆರ್ಕುಟ್ ಬಳಕೆದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆರ್ಕುಟ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ … Continue reading ಡಿಜಿಟಲ್ ಸ್ನೇಹದ ಲೋಕಕ್ಕೆ ಆರ್ಕುಟ್ ಮರುಪಯಣ: ಬೆಂಬಲಕ್ಕಾಗಿ ನೋಂದಣಿಗೆ ಆಹ್ವಾನ
Copy and paste this URL into your WordPress site to embed
Copy and paste this code into your site to embed