ಪ್ರೀತಿಯಿಂದ ಆಹ್ವಾನಿಸಿ ಕೊನೆಗೆ ದೇವಸ್ಥಾನಕ್ಕೆ ಬೀಗ! ನಿಖಿಲ್‌ಗೆ ಆದ ಅವಮಾನವೇನು?

ಬೆಂಗಳೂರು: ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೂ, ತಾನು ಸ್ಥಳಕ್ಕೆ ತೆರಳಿದಾಗ ದೇವಸ್ಥಾನಕ್ಕೆ ಬೀಗ ಹಾಕಿ ಒಳಪ್ರವೇಶಿಸದಂತೆ ತಡೆಯುವ ಮೂಲಕ ಕೆಲ ಕಾಂಗ್ರೆಸ್ ಮುಖಂಡರು ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಎರಡು ವಾರಗಳ ಹಿಂದೆಯೇ ಪ್ರೀತಿಯಿಂದ ಕರೆ ಮಾಡಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಅದರಂತೆ ಕಾರ್ಯಕ್ರಮಕ್ಕೆ ತೆರಳಿದ್ದೆ. ಆದರೆ, ನಾನು ಬಂದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬೀಗ ಹಾಕಿ ಒಳಗೆ ಹೋಗದಂತೆ ತಡೆಯಲಾಯಿತು ಎಂದು ಅವರು ಘಟನೆ … Continue reading ಪ್ರೀತಿಯಿಂದ ಆಹ್ವಾನಿಸಿ ಕೊನೆಗೆ ದೇವಸ್ಥಾನಕ್ಕೆ ಬೀಗ! ನಿಖಿಲ್‌ಗೆ ಆದ ಅವಮಾನವೇನು?