ಹಬ್ಬದ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಮುಂಬೈ–ಬೆಂಗಳೂರು ವಿಶೇಷ ರೈಲು
ಹುಬ್ಬಳ್ಳಿ: ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಮಧ್ಯ ರೈಲ್ವೆಯು ಮುಂಬೈ-ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಸಿಎಸ್‌ಎಂಟಿ ಮುಂಬೈ-ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 01013) ವಿಶೇಷ ರೈಲು ಅ. 10ರಿಂದ ನ. 21ರವರೆಗೆ ಪ್ರತಿ ಶನಿವಾರ ಮುಂಬೈನಿಂದ ರಾತ್ರಿ 12.35ಕ್ಕೆ ಹೊರಟು ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ತಲುಪಲಿದೆ. ಮರು ದಿಕ್ಕಿನಲ್ಲಿ ಎಸ್‌ಎಂವಿಟಿ ಬೆಂಗಳೂರು-ಸಿಎಸ್‌ಎಂಟಿ ಮುಂಬೈ (ರೈಲು ಸಂಖ್ಯೆ 01014 ) ವಿಶೇಷ ರೈಲು ಅ. … Continue reading ಹಬ್ಬದ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಮುಂಬೈ–ಬೆಂಗಳೂರು ವಿಶೇಷ ರೈಲು
Copy and paste this URL into your WordPress site to embed
Copy and paste this code into your site to embed