ಜೈಲು ಗೋಡೆ ದಾಟಿದ ಮೊಬೈಲ್! ಪ್ರಜ್ವಲ್ ಕೈ ಸೇರಿದ್ದು ಹೇಗೆ?

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಜೈಲು ವಾರ್ಡನ್‌ವೊಬ್ಬರ ಪಾತ್ರದ ಬಗ್ಗೆಯೂ ಪೊಲೀಸರಿಗೆ ಅನುಮಾನ ಮೂಡಿದೆ. ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್ ಎಂಬಾತ ಮೊಬೈಲ್‌ನ್ನು ಜೈಲು ವಾರ್ಡನ್‌ಗೆ ತಂದುಕೊಟ್ಟಿದ್ದ ಎನ್ನಲಾಗಿದ್ದು, ಅಲ್ಲಿಂದ ಅದು ಪ್ರಜ್ವಲ್ ರೇವಣ್ಣ ಅವರ ಕೈ ಸೇರಿರುವ ಸಾಧ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜೈಲು ವಾರ್ಡನ್‌ರನ್ನು … Continue reading ಜೈಲು ಗೋಡೆ ದಾಟಿದ ಮೊಬೈಲ್! ಪ್ರಜ್ವಲ್ ಕೈ ಸೇರಿದ್ದು ಹೇಗೆ?