ಆನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರೇ ಪರಿಹಾರ ಸೂಚಿಸಲಿ
ಕೋಲಾರ: ಬೇಲೂರು ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ಚಿಕ್ಕಮಗಳೂರು ಭಾಗದ ಶಾಸಕರ ಎಲ್ಲಿಗೆ ಸ್ಥಳಾಂತರಿದಬೇಕು ಎನ್ನುವ ಸಲಹೆಯನ್ನು ನೀಡಲಿ, ಅವರ ಅಭಿಪ್ರಾಯದಂತೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ತಾಲೂಕಿನಲ್ಲಿ ಪ್ರಸ್ತುತ ಸುಮಾರು 55 ಕಾಡಾನೆಗಳಿವೆ. ಆದರೆ, ಅಲ್ಲಿರುವುದು ಕೇವಲ 13,917 ಎಕರೆ ಅರಣ್ಯ ಪ್ರದೇಶ. ಅದೂ ಒಂದೇ ಕಡೆ ಇರದೆ ಕಾಫಿ ತೋಟಗಳ ನಡುವೆ ಚದುರಿಹೋಗಿದೆ. ಹೀಗಾಗಿ ಆನೆಗಳು ನಾಡಿಗೆ ಪ್ರವೇಶಿಸಿ ಬೆಳೆ ಹಾನಿ ಹಾಗೂ … Continue reading ಆನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರೇ ಪರಿಹಾರ ಸೂಚಿಸಲಿ
Copy and paste this URL into your WordPress site to embed
Copy and paste this code into your site to embed