KSDL ಐತಿಹಾಸಿಕ ಸಾಧನೆ: 2016 ಕೋಟಿ ವಹಿವಾಟು 507 ಕೋಟಿ ಲಾಭ

ಬೆಂಗಳೂರು: 110 ವರ್ಷಗಳ ಇತಿಹಾಸವಿರುವ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) 2025–26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ ₹2,016 ಕೋಟಿ ವಹಿವಾಟು ನಡೆಸಿ ₹507 ಕೋಟಿ ಲಾಭ ಗಳಿಸಿದೆ. ಇದು ಸಂಸ್ಥೆಯ ಪಾಲಿಗೆ ಐತಿಹಾಸಿಕ ಮೈಲುಗಲ್ಲಾಗಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ ‘ಮೈಸೂರು ಸ್ಯಾಂಡಲ್ ಸಾಧನೆಯ ಶಿಖರ’ ಕಾರ್ಯಕ್ರಮದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ಸಂಸ್ಥೆ ಮೊದಲ ₹1,000 ಕೋಟಿ ವಹಿವಾಟು ತಲುಪಲು 105 … Continue reading KSDL ಐತಿಹಾಸಿಕ ಸಾಧನೆ: 2016 ಕೋಟಿ ವಹಿವಾಟು 507 ಕೋಟಿ ಲಾಭ