‘Government First’ ಯೋಜನೆ: ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವೇ ಮೊದಲ ಗ್ರಾಹಕ!

ಬೆಂಗಳೂರು: ರಾಜ್ಯದ ನೈಜ ಆಡಳಿತಾತ್ಮಕ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರವು ‘Government First’ ಎಂಬ ಹೊಸ ಉಪಕ್ರಮವನ್ನು ಜಾರಿಗೆ ತಂದಿದೆ. ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ (IT-BT), ಕೆ-ಟೆಕ್ ಹಾಗೂ ಸ್ಟಾರ್ಟ್ಅಪ್ ಕರ್ನಾಟಕ ಇಲಾಖೆಗಳ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸರ್ಕಾರವೇ ನವೀನ ಸ್ಟಾರ್ಟ್ಅಪ್‌ಗಳಿಗೆ ಮೊದಲ ಗ್ರಾಹಕವಾಗುವ ಉದ್ದೇಶ ಹೊಂದಿದೆ. ಈ ಉಪಕ್ರಮದ ಮೊದಲ ಹಂತದಲ್ಲಿ ಪ್ರಜಾ ಸೇವಾ ಮೂಲಕ ನಾಗರಿಕ ಕೇಂದ್ರಿತ ಆಡಳಿತ ಮತ್ತು ಬೆಂಗಳೂರು ನೀರು ಸರಬರಾಜು … Continue reading ‘Government First’ ಯೋಜನೆ: ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರವೇ ಮೊದಲ ಗ್ರಾಹಕ!