ರೈತರ ಆಕ್ರೋಶಕ್ಕೆ ನಡುಗಿದ ಹುಬ್ಬಳ್ಳಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕಬ್ಬು ಬೆಳೆಗಾರರು

ಹುಬ್ಬಳ್ಳಿ: ಗಂಡು ಮೆಟ್ಟಿನ ನಾಡು. ಗಂಡು ಮೆಟ್ಟಿದ ನೆಲ. ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆಗಾರರ ಹೋರಾಟವು ಅನ್ನದಾತರ ಆಕ್ರೋಶ ಸರ್ಕಾರಗಳ, ಜನಪ್ರತಿನಿಧಿಗಳ ಎದೆ ನಡುಗಿಸಿತು. ಚನ್ನಮ್ಮ ವೃತ್ತದಲ್ಲಿ ಹಿಂದೆಂದೂ ನಡೆಯದ ರೀತಿ ಪ್ರತಿಭಟನೆ ನಡೆಸಿದ್ದು ಇತಿಹಾಸದ ಪುಟದಲ್ಲಿ ದಾಖಲಾಗುವಂತಾಯಿತು. ಹಸಿರು ಟವೆಲ್ ಬೀಸುತ್ತ ಸರ್ಕಾರದ ನಡೆ, ಜನಪ್ರತಿನಿಧಿಗಳ ಅಸಡ್ಡೆ ನಿಲವುಗಳ ಬಗ್ಗೆ ಕಠೋರವಾಗಿ ಖಂಡಿಸಿದ ಕಬ್ಬು ಬೆಳೆಗಾರರು ಆಕ್ರೋಶಕ್ಕೆ ಮಿತಿಯೇ ಇರಲಿಲ್ಲ. ಕಬ್ಬಿಗೆ 5,500 ಬೆಂಬಲ ಬೆಲೆ, ಸಕ್ಕರೆಗೆ ಕನಿಷ್ಠ … Continue reading ರೈತರ ಆಕ್ರೋಶಕ್ಕೆ ನಡುಗಿದ ಹುಬ್ಬಳ್ಳಿ: ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಕಬ್ಬು ಬೆಳೆಗಾರರು