ಅನ್ನದ ತಟ್ಟೆಗೂ ಬಂತು ಬೆಲೆ ಏರಿಕೆ ಬಿಸಿ: ಅಕ್ಕಿ ದರ ಕೇಳಿದ್ರೆ ಶಾಕ್!
ಹುಬ್ಬಳ್ಳಿ: ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಮಾನ್ಯ ಜನರ ತುತ್ತು ಅನ್ನಕ್ಕೂ ಯೋಚಿಸುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಕರ್ನಾಟಕದಲ್ಲಿ ಜೂನ್‌ನಲ್ಲಿ ₹50ರ ಅಸುಪಾಸಿನಲ್ಲಿ ಇದ್ದ ಅಕ್ಕಿಯ ಬೆಲೆ ದಿಢೀರ್ 30 ಪ್ರತಿಶತದಷ್ಟು ಏರಿಕೆ ಕಂಡಿದೆ. ಮುಂಗಾರು ಮಳೆಯ ಕೊರತೆ ಒಂದಡೆಯಾದರೆ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಕುಸಿತ ಹಾಗೂ ಭತ್ತದ ಬಿತ್ತನೆ ಪ್ರದೇಶ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಿದೆ. ಇದರಿಂದಾಗಿ ಸೋನಾ ಮಸೂರಿ, ಕೋಲಂ, ಜೀರಾ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ … Continue reading ಅನ್ನದ ತಟ್ಟೆಗೂ ಬಂತು ಬೆಲೆ ಏರಿಕೆ ಬಿಸಿ: ಅಕ್ಕಿ ದರ ಕೇಳಿದ್ರೆ ಶಾಕ್!
Copy and paste this URL into your WordPress site to embed
Copy and paste this code into your site to embed