ಗ್ಯಾಸ್ ಸಿಲಿಂಡರ್ ಮಾದರಿಯಲ್ಲಿ ಸಕ್ಕರೆಗೂ ಎರಡು ದರ ನಿಗದಿಯಾಗಲಿ

ಮಂಗಳೂರು: ಕಬ್ಬು, ಸಕ್ಕರೆ ಮತ್ತು ಎಥೆನಾಲ್‌ಗೆ ಕೇಂದ್ರ ಸರ್ಕಾರ ಸೂಕ್ತ ದರ ನಿಗದಿಪಡಿಸುವ ಮೂಲಕ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬಿನ ದರ ನಿಗದಿ ವಿಚಾರವಾಗಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗ್ಯಾಸ್ ಸಿಲಿಂಡರ್‌ಗೆ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಎಂದು ಪ್ರತ್ಯೇಕ ದರ ನಿಗದಿಪಡಿಸಿರುವಂತೆ ಸಕ್ಕರೆಗೂ ಎರಡು … Continue reading ಗ್ಯಾಸ್ ಸಿಲಿಂಡರ್ ಮಾದರಿಯಲ್ಲಿ ಸಕ್ಕರೆಗೂ ಎರಡು ದರ ನಿಗದಿಯಾಗಲಿ