ಕೃಷಿಯ ಜತೆಗೆ ಮೀನುಗಾರಿಕೆ: ರೈತರ ಆದಾಯ ಹೆಚ್ಚಳಕ್ಕೆ ಹೊಸ ಅವಕಾಶ

ಮೈಸೂರು: ಮೀನುಗಾರಿಕೆ ಕ್ಷೇತ್ರವನ್ನು ಆರ್ಥಿಕವಾಗಿ ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ರೈತರಿಗೆ ಪೂರಕ ಆದಾಯ ತಂದುಕೊಡುವ ನೂತನ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ತಲುಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ಇವರ ಜಂಟಿ ಆಶ್ರಯದಲ್ಲಿ ʻರೈತ ದಸರಾʼ ಅಂಗವಾಗಿ ಏರ್ಪಡಿಸಲಾಗಿದ್ದ ʻಮೀನುಗಾರಿಕೆ ವಸ್ತು ಪ್ರದರ್ಶನ ಮತ್ತು ರೈತ ಅಕ್ವೇರಿಯಂ ಗ್ಯಾಲರಿʼ ವೀಕ್ಷಿಸಿ ಮಾತನಾಡಿದ ಅವರು ಮೀನುಗಾರಿಕೆಯು ಒಳನಾಡು … Continue reading ಕೃಷಿಯ ಜತೆಗೆ ಮೀನುಗಾರಿಕೆ: ರೈತರ ಆದಾಯ ಹೆಚ್ಚಳಕ್ಕೆ ಹೊಸ ಅವಕಾಶ