ಇಡಿ ದಾಳಿ 18 ಕಡೆ; ಟಾರ್ಗೆಟ್ ಸತೀಶ್ ಜಾರಕಿಹೊಳಿ ಒಬ್ಬರೇ…!
ಬೆಳಗಾವಿ: ದಾಳಿ ನಡೆದಿದ್ದು ಸಚಿವರ ಕುಟುಂಬ ಮತ್ತು ಆಪ್ತರಿಗೆ ಸಂಬಂಧಿಸಿದ 18 ಸ್ಥಳಗಳಲ್ಲಿ. ಆದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಳಿದ ಪ್ರಶ್ನೆಗಳ ಕೇಂದ್ರ ಬಿಂದು ಮಾತ್ರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ. ‘ಸತೀಶ್ ಎಲ್ಲೆಲ್ಲಿ ಏನು ಮಾಡಿದ್ದಾರೆ?’, ‘ನಿಮಗೂ ಅವರಿಗೂ ಏನು ಸಂಬಂಧ?’, ‘ಅವರ ಉದ್ಯಮದಲ್ಲಿ ನಿಮ್ಮ ಪಾತ್ರವೇನು?’, ‘ಅವರಿಂದ ನಿಮ್ಮ ಖಾತೆಗೆ ಹಣ ಬಂದಿದೆಯೇ?’ ಆಪ್ತರ ಮನೆ ಕಚೇರಿಗಳಲ್ಲಿ ನಡೆದ ವಿಚಾರಣೆಯ ವೇಳೆ ಇಂಥದ್ದೇ ಪ್ರಶ್ನೆಗಳು ಮರುಕಳಿಸಿದವು ಎನ್ನಲಾಗಿದೆ. ಇಡಿ ತನ್ನ ಪ್ರಶ್ನಾವಳಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. … Continue reading ಇಡಿ ದಾಳಿ 18 ಕಡೆ; ಟಾರ್ಗೆಟ್ ಸತೀಶ್ ಜಾರಕಿಹೊಳಿ ಒಬ್ಬರೇ…!
Copy and paste this URL into your WordPress site to embed
Copy and paste this code into your site to embed