ಮತ್ತೆ ಮುನ್ನೆಲೆಗೆ ಬಂತು ಮೇಕೆದಾಟು ವಿವಾದ: DK ಖಡಕ್ ಮಾತು, ಸಿಎಂ ವಿಜಯ್ ತುರ್ತು ಸಭೆ!

ಮೇಕೆದಾಟು ಯೋಜನೆಗೆ ಕರ್ನಾಟಕ ಪಟ್ಟು, ತಮಿಳುನಾಡು ಪ್ರತಿರೋಧ! ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಕ್ಕೆ ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತ ವಿವಾದ ಮತ್ತೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರದ ವಿರೋಧದ ನಡುವೆಯೇ ಕರ್ನಾಟಕ ಸರ್ಕಾರ ಯೋಜನೆ ಮುಂದುವರಿಸುವ ನಿಲುವು ಸ್ಪಷ್ಟಪಡಿಸಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವುಮಾರ್‌, “ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಹಕ್ಕು ತಮಿಳುನಾಡಿಗೆ ಇಲ್ಲ” ಎಂದು ಹೇಳುವ ಮೂಲಕ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ … Continue reading ಮತ್ತೆ ಮುನ್ನೆಲೆಗೆ ಬಂತು ಮೇಕೆದಾಟು ವಿವಾದ: DK ಖಡಕ್ ಮಾತು, ಸಿಎಂ ವಿಜಯ್ ತುರ್ತು ಸಭೆ!