ಪಂಚಾಯಿತಿ ಕಚೇರಿಯಲ್ಲಿ ರಕ್ತದೋಕುಳಿ: ಆಸ್ತಿಗಾಗಿ ತಂದೆ-ಮಗಳನ್ನು ಕೊಚ್ಚಿಹಾಕಿದ ಸಹೋದರರು
ಬೆಳಗಾವಿ: ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವ್ಯಾಜ್ಯ ಕೊನೆಗೆ ರಕ್ತಸಿಕ್ತ ದುರಂತಕ್ಕೆ ತಿರುಗಿದ್ದು, ತಂದೆ ಹಾಗೂ ಮಗಳು ಬರ್ಬರವಾಗಿ ಹತ್ಯೆಯಾದ ಹೃದಯವಿದ್ರಾವಕ ಘಟನೆ ಚನ್ನಮ್ಮನ ಕಿತ್ತೂರು ಸಮೀಪದ ಅವರಾದಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಗ್ರಾಮದ ರುದ್ರಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಬಸಪ್ಪ ಕುಂದರಗಿ ಸಹೋದರರು. ರುದ್ರಪ್ಪ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಳಿಕ ಧಾರವಾಡದಲ್ಲಿ ನೆಲೆಸಿದ್ದರು. ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ನೌಕರಿ ಮಾಡುತ್ತಿದ್ದ ಅವರು, ತಮ್ಮ ಸ್ವಂತ ದುಡಿಮೆಯಿಂದ ಖರೀದಿಸಿದ್ದ ಜಮೀನನ್ನು ಕೆಲ ವರ್ಷಗಳ … Continue reading ಪಂಚಾಯಿತಿ ಕಚೇರಿಯಲ್ಲಿ ರಕ್ತದೋಕುಳಿ: ಆಸ್ತಿಗಾಗಿ ತಂದೆ-ಮಗಳನ್ನು ಕೊಚ್ಚಿಹಾಕಿದ ಸಹೋದರರು
Copy and paste this URL into your WordPress site to embed
Copy and paste this code into your site to embed