ಕ್ಯಾನ್ಸರ್ ಪೀಡಿತ ಮಗನ ಹೋರಾಟದ ಕತೆ ‘ಬ್ಲೇಝ್’ ಕನ್ನಡಕ್ಕೆ

ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಅನಾವರಣಗೊಳಿಸುವ ‘ಬ್ಲೇಝ್’ ಕನ್ನಡದ ಕೃತಿ ಬಿಡುಗಡೆಗೆ ಸಜ್ಜು : ಆತ್ಮವಿಕಾಸ ಮತ್ತು ಬದುಕಿನ ಹೋರಾಟದ ಕಥೆ ಬೆಂಗಳೂರಿನಲ್ಲಿ ಲೋಕಾರ್ಪಣೆ ಹುಬ್ಬಳ್ಳಿ : ಕ್ಯಾನ್ಸರ್ ಪೀಡಿತ ಮಗನನ್ನು ನೋಡಿಕೊಳ್ಳುವ ಸಂದರ್ಭದಲ್ಲಿ ತಂದೆ-ತಾಯಿಯರು ಅನುಭವಿಸುವ ನೋವು, ಹೋರಾಟ, ಆತ್ಮವಿಕಾಸ ಮತ್ತು ಜೀವನದ ಹೊಸ ಅರ್ಥವನ್ನು ಅನಾವರಣಗೊಳಿಸುವ ವಿಶಿಷ್ಟ ಕೃತಿ ‘ಬ್ಲೇಝ್ – ಎ ಸನ್ಸ್ ಟ್ರಯಲ್ ಬೈ ಫೈರ್’ (Blaze: A Son’s Trial By Fire) ಜುಲೈ 11ರಂದು ಕನ್ನಡದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಬಸವನಗುಡಿಯ … Continue reading ಕ್ಯಾನ್ಸರ್ ಪೀಡಿತ ಮಗನ ಹೋರಾಟದ ಕತೆ ‘ಬ್ಲೇಝ್’ ಕನ್ನಡಕ್ಕೆ